Pages

Tuesday, July 27, 2010

ನನ್ನ ಇನ್ನೊಂದು ಸಣ್ಣ ಹೆಜ್ಜೆ...

ನಮಸ್ಕಾರ ನಮಸ್ಕಾರ ನಮಸ್ಕಾರ,

ದಿನಾಂಕ ಜನವರಿ ೧೪, ೨೦೦೮ ನಾನ ಒಂದು ಸನ್ನ ಹೆಜ್ಜಿ ಇಟ್ಟಿನ್ನಿ - ಅದು  ಏನ ಅಂದ್ರ ನಮ್ಮ ಉತ್ತರ ಕರ್ಣಾಟಕದ ವಾಯುವ್ಯ ಭಾಗದಲ್ಲಿ ಆಗುತ್ತಿರುವ ಸಣ್ಣ ಪುಟ್ಟ ಸಿಹಿ ಮತ್ತು ಕಹಿ ಬೆಳವಣಿಗೆಯ ಸುದ್ದಿಗಳನ್ನು ನಿಮ್ಮ ಮುಂದ ಹಂಚಿಕೊಳ್ಳಬೇಕಂತ, ಒಂದ ಬ್ಲಾಗನ್ನ (http://vayavya.blogspot.com/) ಶುರು ಮಾಡಿನ್ನಿ. ಈ ಬ್ಲಾಗಕ್ಕ ನಿಮ್ಮೆಲ್ಲರ ಅಪಾರ ಪ್ರೀತಿ, ಮತ್ತು ಸಹಕಾರ ನೋಡಿ ನಾನ ಇನ್ನೊಂದ ಬ್ಲಾಗನ್ನ ಶುರು ಮಾಡಬೇಕಂತ ಅನಕೊಂಡಿನ್ನಿ, ಅದು ಇವತ್ತ ಖರೆ ಆತ...

ಇವತ್ತಿಂದ್ರ ನಾನ ನಮ್ಮ ವಾಯವ್ಯ ಭಾಗ ಅಷ್ಟ ಅಲ್ಲಾ ಬಾಕಿ ಎಲ್ಲ ನಮ್ಮ ಉತ್ತರ ಕರ್ನಾಟಕದ ಬೆಳವಣಿಗೆಯ ಸುದ್ದಿಗೋಳನ್ನ ನಿಮ್ಮ ಮುಂದ ಈ
ಕೆಳ ಕಂಡ ಬ್ಲಾಗದ ಮುಖಾಂತರ ಹಂಚಿಕೊಳ್ಳತೇನಿ.

ಉತ್ತರ ಕರ್ನಾಟಕದ ಬೆಳವಣಿಗೆಯ ಸುದ್ದಿಗಳು : http://uttarakarnataka.blogspot.com/

ಮರಿದನ ನಿಮ್ಮ ಅನಿಸಿಕೆಗಳನ್ನ ಬರಿರಿ.

ಇಂತಿ ನಿಮ್ಮೇಲ್ಲರ ಪ್ರೀತಿಯ,
ಗಿರಿ

1 comment:

Basavaraj D.Khadabadi said...

Dear Girya,

Ninna hejje saaviraaru janarige daarideepavaagali......ninna Kannada mattu UK seve heege saaguttirali....

Shubhashayagalondige,
Basu